lupus vulgaris ಲೂಪಸ್‍ ವಲ್ಗೇರಿಸ್‍
ನಾಮವಾಚಕ

ಚರ್ಮಕ್ಷಯ; ಚರ್ಮದ ಮೇಲೆ ಕಡು ಕೆಂಪು ಬಣ್ಣದ ಮಚ್ಚೆಗಳಾಗುವ ಒಂದು ಬಗೆಯ ಕ್ಷಯ ರೋಗ.